ಲೋಕದರ್ಶನ ವರದಿ
ಬೇಸಿಗೆ ರಜೆಯಲ್ಲಿ ಅನಧಿಕೃತ ಕೋಚಿಂಗ್ ಕ್ಲಾಸ್‌ಗಳ ಅಬ್ಬರ ಸಂತೋಷ್ ಕುಮಾರ್ ಕಾಮತ್
ಮಾಂಜರಿ, 27 : ಆಡುವ ಮಕ್ಕಳ ಕಾಡುವ ಕೋಚಿಂಗ್ ಆಗ ಮಕ್ಕಳು ಬೇಸಿಗೆ ರಜೆ ಬಿಡುತ್ತಲೇ ಅಜ್ಜ ಅಜ್ಜಿ ಮನೆಗೋ, ತಮ್ಮ ಸಂಬಂಧಿಕರ ಮನೆಗೋ ಹೋಗಿ ರಜೆ ಮಜ ಅನುಭವಿಸುತ್ತಿದ್ದರು. ಆದರೆ ಇದೀಗ ಪಾಲಕರ ಶಿಕ್ಷಣ ಕಲಿಕೆ ಒತ್ತಾಯಕ್ಕೆ ಮಣಿದು ತಮ್ಮ ಬಾಲ್ಯವನ್ನು ಮಜಾ ಅನುಭವಿಸದೇ ಕಳೆಯುವಂತಾಗಿದೆ. ಪಾಲಕರು ಸ್ಕೂಲ್ ಗಳಿದ್ದಾಗ ಸಿಲ್ಯಾಬಸ್ ನೆಪದಲ್ಲಿ ಮಕ್ಕಳನ್ನು ಓದಿಗಾಗಿ ಕಟ್ಟಿಹಾಕಿದರೆ. ರಜೆ ಇದ್ದಾಗ ಟ್ಯೂಷನ್, ಕೋಚಿಂಗ್‌ಗಳ ನೆಪದಲ್ಲಿ ಅವರಿಗೆ ಕಡಿವಾಣ ಹಾಕುತ್ತಿದ್ದಾರೆ. ಪಾಲಕರ ದೌರ್ಬಲ್ಯ ಕಂಡ ಕೆಲವರು ಅದನ್ನೇಕಡಿವಾಣ ಹಾಕುತ್ತಿದ್ದಾರೆ. ಅದನ್ನೇ ಬಂಡವಾಳವಾಗಿ ಉಪಯೋಗಿಸುತ್ತ ಹಣ ಕೀಳುತ್ತಿದ್ದಾರೆ
ಹಿಂದೆ ಆಡಿ ಬಾ ನನ ಕಂದ ಅಂಗಾಲ ತೊಳದೇನ ಎನ್ನುವ ತಾಯಂದಿರಿದ್ದರು. ಆದರೆ ಆಗಿನ ತಾಯಿ ತಂದೆ ವಾಲಕರ ಮನೋಸ್ಥಿತಿ ಅಂತ ಕೆಲವರು ಟ್ಯೂಷನ್, ಕೋಚಿಂಗ್ ಕ್ಲಾಸ್ ಗಳ ನೆಫರಲ್ಲಿ ಹೇಳಕೇಳಲು ಮುಂದಾಗಿದ್ದಾರೆ. ಇದಕ್ಕೆ ಘಷ್ಟಿನೀಡುವಂತೆ ಚಿಕ್ಕೋಡಿ ಉಪಾಯದ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುಮಾರು 50-60 ಅನಧಿಕೃತ ಕೋಚಿಂಗ್ ಸೆಂಟರ್ ಗಳು ತಲೆ ಎತ್ತಿನಿಂತಿದೆ.
*ಬೇಸಿಗೆ ರಜೆ ಬಂತು ಏನುತ್ತಲೇ ಕೋಚಿಂಗ್ ಕ್ಲಾಸ್‌ಗಳ, ಟ್ಯೂಷನ್ ಹೇಳುವ ಶಿಕ್ಷಕರು ಎಲ್ಲೆಂದರಲ್ಲಿ ಕ್ಲಾಸ್‌ಗಳನ್ನು ಎಲ್ಲಿಂದ ಸುರು ಮಾಡುತ್ತಾರೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಎಲ್ಲೇ ನೋಡಿದರೂ ಕೋಚಿಂಗ್ ಕ್ಲಾನ್ನಣಗಳ ಫಲಕಗಳೇ ರಾರಾಜಿಸುತ್ತಿವೆ. ಬೇಸಿಗೆ ರಜೆ ಬಂತು ಅಂದರೆ ಮುಗಿಯಿತು, ಬಿಎಡ್ ಮತ್ತು ಡಿಎಡ್ ಆದ ಶಿಕ್ಷಕರು ಹಾಗೂ ಆಗದೇ ಇರುವ ಕಡಿಮೆ ಶಿಕ್ಷಣ ಪಡೆದ ವ್ಯಕ್ತಿಗಳೂ ಸಹ ತಮ್ಮದೇ ಆದ ಅನಧಿಕೃತವಾಗಿ ಕೋಚಿಂಗ್ ಕ್ಲಾಸ್ ಗಳನ್ನು ತೆರೆದು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆನ್ನುವ ಆರೋಪ ಪ್ರಜ್ಞಾವಂಚರಿಂದ ಕೇಳಿಬರುತ್ತಿದೆ.
10ರಿಂದ 15 ಸಾವಿರ: ಜಮಖಂಡಿ ನಗರದಲ್ಲಿ ಅಂದಾಜು 50 ರಿಂದ ರವರೆಗೆ ಅನಧಿಕೃತ ಕೋಚಿಂಗ್ ಕ್ಯಾನ್ ಹಾಗೂ ಹಾಸ್ಟೆಲ್ ಗಳು ಬೆಳೆದು ನಿಂತವೆ 1ರಿಂದ 10ನೇ ತರಗತಿಯ ಒಬ್ಬ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಕೋಚಿಂಗ್ ಸೇರಿಸಿ 10 ರಿಂದ 15
ಮಕ್ಕಳಿಗೆ ಸುಯಾದ ಶಿಕ್ಷಣವನ್ನೂ ನೀಡದೇ ಬೇಸಿಗೆ ರಜೆ ಕಳೆದು ವಾಲಕರಿಂದ ಎಲ್ಲ ಶಿಕ್ಷಣ ಕಲಿಸಿದ್ದೇವೆಂದು ಸುಳ್ಳು ಹಳಿ ಹಣ ಕೂಲಿ ಮಾಡುತ್ತಾರೆಂದು ಕೆಲ ಪಾಲಕರೇ ದೂರಿದ್ದಾರೆ
ನಿಯಮ ಗಾಳಿಗೆ: ಕೋಚಿಂಗ್ ಕ್ಲಾಸ್ಗಳನ್ನು ಪ್ರಾರಂಭ ಮಾಡಲು ಕೆಲ ನಿಯಮಗಳಿವೆ. ಡಿಡಿಪಿಐ ಅವರಿಂದ ಕ್ಲಾಸ್ ನಡೆಸಲು ಅನುಮತಿ ಪಡೆಯಬೇಕು. ಕ್ಲಾಸ್ ನಡೆಸುವ ಸ್ಥಳದ ಕರಾರು ಮತ. ಮೂಲ ಸೌಲಭ್ಯ, ಮಕ್ಕಳಿಗೆ ಶಿಕ್ಷಣ ಜೊತೆ ಆಜಪಾತ ನೀಡಬೇಕು. ಮಕ್ಕಳ ಹಾಜರಾತಿಯನ್ನು ಶಿಕ್ಷಣಾಧಿಕಾರಿಗಳ ಕಚೇರಿಗೆ ತಿಳಿಸಬೇಕು ಬೋಧನೆ ಮಾಡುವ ಶಿಕ್ಷಕರು ಹೆಚ್ಚಿನ ಅಗತ್ಯ ಶಿಕ್ಷಣ ಪಡೆದಿರಬೇಕು ಆದರೆ ಈ ಎಲ್ಲ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಕೋಚಿಂಗ್ ಕ್ಲಾಸ್ ಗಳನ್ನು ನಡೆಸುತ್ತಾರೆ ಒಟ್ಟಿನಲ್ಲಿ
ಬೇಸಿಗೆ ರಜೆಯಲ್ಲಿ ಅನಧಿಕೃತ ಕೋಚಿಂಗ್ ಕ್ಲಾಸ್‌ಗಳ ಅಬ್ಬರ ಹೆಚ್ಚಾಗಿದೆ. ಇದರಿಂದ ತೊಂದರೆ ಅನುಭವಿಸುತ್ತಿರುವುದು ವಿದ್ಯಾರ್ಥಿಗಳು, ಆದ್ದರಿಂದ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅತ್ತ ಕಡೆ ಗಮನಹರಿಸಿ ಅನಧಿಕೃತ ಕೋಚಿಂಗ್ ಕ್ಲಾಸ್ ಕಡಿವಾಣ ಹಾಕಬೇಕು ಎಂಬುದು ಪಾಲಕರ ಆಶಯವಾಗಿದೆ
ಕೋಟ್
ನೋಡ್ರಿ ಸಾಹೇಟ್ಸ್ ನಾವು ಹಳ್ಳಿ ಜನ ನಮಗೆ ಸರಿಯಾಗಿ ಅಕ್ಷರ ಬರಂಗಿಲ್ಲ ನಮ್ಮ ಮಕ್ಕಳಿಗೆ ಸರಿಯಾಗಿ ಶಾಲೆ ಕಲಿತು ಮುಂದೆ ಬರಲಿ ಅಂತ ಬೇಸಿಗೆ ರಜೆಯಲ್ಲಿ ಜಮಖಂಡಿಯಾನೆ ಇರುವ ಕೋಟಿಂಗ್ ಕ್ಲಾಸ್ ಹೆಚ್ಚಿನಿ, ಆದರೆ ಮಕ್ಕಳನ್ನು ಸೇರಿಸುವುದಕ್ಕೆ ಸಾಕಷ್ಟು ಹಣ ಬೇಡ್ತಾರಿ.
ಅಣ್ಣಪ್ಪ ತಪಕ್ಕೇರಿ ರೈತ
ನಸಲಾಪುರ
ಹೋದ ವರ್ಷ ನನ್ನ ಮಗನಿಗೆ ಎಷ್ಟು ಹಣಕೊಟ್ಟ ಕೋಚಿಂಗ್ ಕ್ಲಾಸ್‌ಗೆ ಸೇರಿಸಿದೆ. ಆದರೆ ಎರಡು ತಿಂಗಳ ಬೇಸಿಗೆ ರಜೆ ಕಳೆದರೂ ಕೂಡ ನನ್ನ ಮಗನಿಗೆ ಸರಿಯಾಗಿ ಶಿಕ್ಷಣ ನೀಡಿಲ್ಲ ಅನಾದಿಕೃತ ಕೋಚಿಂಗ್ ಕ್ಲಾಸ್ ನಡೆಸುತ್ತಿರುವವರ ಮೇಲೆ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು
ಬಾಬಾಸಾಹೇಬ್ ಸದಲಗೆ
ಸಂಗ್ರಹಿಕವಾಗಿ ಫೋಟೋ ಬಳಸಬೇಕು