ಅಭಿವೃದ್ಧಿ ಕಾಣದ ಸಾರ್ವಜನಿಕ ಸ್ಮಶಾನಗಳು ಗ್ರಾ. ಪಂ ನಿರ್ಲಕ್ಷ್ಯ

Undeveloped public cemeteries are the result of negligence by the Gram Panchayat

ಯಮಕನಮರಡಿ 29: ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸ್ಮಶಾನಗಳು ಅಭಿವೃದ್ದಿ ಕಾಣದೇ ಇರುವುದರಿಂದ ಸಾರ್ವಜನಿಕರೇ ಖಾಸಗಿ ಟ್ಯಾಂಕರನ ಮೂಲಕ ಸ್ವಚ್ಛತೆ ಮಾಡುತ್ತಿರುವ ದೃಶ್ಯ. ಇಲ್ಲಿ ಸಮರ​‍್ಕವಾಗಿ ನೀರಿನ ವ್ಯವಸ್ಥೆ ಇರುವುದಿಲ್ಲ ಅಲ್ಲದೆ ಬೆಳಕಿನ ವ್ಯವಸ್ಥೆ ಇರುವುದಿಲ್ಲ ಬಿಸಿಲು ಮಳೆಗಾಲದಲ್ಲಿ ಕೂರಲು ಆಸರೆ ಇಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.