ಯಮಕನಮರಡಿ 29: ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸ್ಮಶಾನಗಳು ಅಭಿವೃದ್ದಿ ಕಾಣದೇ ಇರುವುದರಿಂದ ಸಾರ್ವಜನಿಕರೇ ಖಾಸಗಿ ಟ್ಯಾಂಕರನ ಮೂಲಕ ಸ್ವಚ್ಛತೆ ಮಾಡುತ್ತಿರುವ ದೃಶ್ಯ. ಇಲ್ಲಿ ಸಮರ್ಕವಾಗಿ ನೀರಿನ ವ್ಯವಸ್ಥೆ ಇರುವುದಿಲ್ಲ ಅಲ್ಲದೆ ಬೆಳಕಿನ ವ್ಯವಸ್ಥೆ ಇರುವುದಿಲ್ಲ ಬಿಸಿಲು ಮಳೆಗಾಲದಲ್ಲಿ ಕೂರಲು ಆಸರೆ ಇಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.