ಕೊಪ್ಪಳ 20: ನಗರದ ವೀರಮಹೇಶ್ವರ ಮಂಗಲ ಭವನದಲ್ಲಿ ಕೊಪ್ಪಳ ತಾಲೂಕು ವೀರಶೈವ ಮಹಿಳಾ, ಯುವಘಟಕದ ಪದಗ್ರಹಣಕಾರ್ಯಕ್ರಮಜರುಗಿತು. ಕಾರ್ಯಕ್ರಮವು ಗೌರವ ಅಧ್ಯಕ್ಷರು ಮೈನಳ್ಳಿ ಸಿದ್ದೇಶ್ವರ ಶಿವಾಚಾರ್ಯರ ಅಮೃತ ಹಸ್ತದಿಂದ, ಅಖಿಲ ಭಾರತ ವೀರಶೈವ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ರೆಡ್ಡಿ ಹೊಸಪೇಟೆ, ಜಿಲ್ಲಾ ಕಾರ್ಯದರ್ಶಿ ಶಿವಪುತ್ರ್ಪ ಕಾಡಪ್ಪನವರು, ಅಖಿಲ ಭಾರತ ವೀರಶೈವ ತಾಲ್ಲೂಕು ಅಧ್ಯಕ್ಷ ನಾಗಭೂಷಣ, ಸಾಲಿಮಠ ಇವರ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ಜರಗಿತು.
ತಾಲ್ಲೂಕ ವೀರಶೈವ ಯುವಘಟಕದ ಅಧ್ಯಕ್ಷರಾಗಿ ವೀರೇಶ ಸಜ್ಜನ್, ಉಪಾಧ್ಯಕ್ಷರಾಗಿ ಬಸವರಾಜ, ಗವಿ ಕುಂಬಾರ, ತಾಲ್ಲೂಕ ಮಹಿಳಾ ಘಟಕದ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಸಂಕರಡ್ಡಿ, ಉಪಾಧ್ಯಕ್ಷರಾಗಿ ಉಮಾ ಗುರುನಾಥ ಮಡಿವಾಳ, ಲಲಿತಾ ಸಾಲಿಮಠ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದರುದ್ರಮುನಿ ಗಾಳಿ, ವೈಜನಾಥ ದಿವಟರ್, ರಾಜು ಶೆಟ್ಟರ್. ಮಲ್ಲಿಕಾರ್ಜುನ ಶಿಳ್ಳಿನ, ಎಸ್. ಜಿ ಹೊಸಮನಿ. ನೀಲಕಂಠಯ್ಯ ಹಿರೇಮಠ, ಬಾಲಚಂದ್ರಯ್ಯನವರು, ಕಲ್ಲಯ್ಯಕಲ್ಯಾಣಗೌಡರ್, ಗವಿಸಿದ್ದಯ್ಯ ಲಿಂಗಬಸಯ್ಯಮಠ, ಬಸಯ್ಯ ಮಿಟ್ಟಿಕೇರಿ, ವೀರಯ್ಯ ಬೊಮ್ಮನಾಳ ಭರಮರೆಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಶರಣಯ್ಯಜುಕ್ತಿಮಠ, ರುದ್ರ್ಪಎಸ್, ಶಾಂತವೀರಯ್ಯ ಬಿಸರಳ್ಳಿ, ಲಲಿತಾಅಗಡಿ, ಸರ್ವಮಂಗಳ, ಪೂಜಾ ಸಾಲಿಮಠ, ಶರಣಮ್ಮ ಪಾಟೀಲ್, ಶಾಂತಕ್ಕ ಹಿರೇಮಠ, ಕೀರ್ತಿ ಪಾಟೀಲ್, ಶಾಂತಕ್ಕಕಲ್ಮಠ, ಲಲಿತಾ ಸಾಲಿಮಠ, ಜಯಶ್ರೀ ಸುನಕದ, ಪಿ ಬಿ ಹಿರೇಮಠ, ಚೇತನಕುಮಾರ. ಜಗದೀಶ ನಿರಲಗಿ, ಬಸಯ್ಯಅಲ್ಲಾನಗರ ಮುಂತಾದವರು ಪಾಲ್ಗೊಂಡುಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.