ವೃದ್ಧ ಕಾಣೆ

ಹಾವೇರಿ: ಹಾವೇರಿ ಶಹರದ ಹೊಸನಗರ ನಿವಾಸಿ ಹುಸೇನಸಾಬ ಮಿರೇಸಾಬ ಹಿತ್ತಲಮನಿ(60) ಇವರು  ದಿನಾಂಕ 11-4-2019 ರಂದು ಸಾಯಂಕಾಲ  ದನದ ವ್ಯಾಪಾರಕ್ಕಾಗಿ ಹೋದವರು ಈವರೆಗೆ ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದಾರೆ ಎಂದು  ಆತನ ಪತ್ನಿ ಮುಕ್ತುಂಬಿ ಹುಸೇನಸಾಬ ಹಿತ್ತಲಮನಿ ಅವರು ಹಾವೇರಿ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ವ್ಯಕ್ತಿಯು ಕನ್ನಡ ಮತ್ತು ಉದರ್ು ಭಾಷೆ ಮಾತನಾಡುತ್ತಾರೆ. ಈತನು ಕುರಿತು ಯಾರಿಗಾದರೂ ತಿಳಿದುಬಂದಲ್ಲಿ  ಹಾವೇರಿ ಶಹರ ಠಾಣೆ ದೂರವಾಣಿ ಸಂಖ್ಯೆ:08375-232333, ಮೊ:9480804545,  ಕಂಟ್ರೋಲ್ ರೂಂ ಸಂಖ್ಯೆಳ08375-237368 ಹಾಗೂ ಪೊಲೀಸ್ ಅಧೀಕ್ಷಕರ ಕಚೇರಿ ಸಂಖ್ಯೆ:08375-232800ನ್ನು ಸಂಪಕರ್ಿಸಬಹುದೆಂದು ಶಹರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.