ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ,ಸಾಕ್ಸ್‌ ವಿತರಣೆ

Distribution of uniforms and shoes and socks to school children

ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ,ಸಾಕ್ಸ್‌ ವಿತರಣೆ 

ಕೊಪ್ಪಳ 03: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಶೂ,ಸಾಕ್ಸ್‌ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮ ಜರುಗಿತು. 

  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ,ಸದಸ್ಯರಾದ ದಾದಾಪೀರ,ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ,ಮುಖ್ಯೋಪಾಧ್ಯಯರಾದ ಬೀರ​‍್ಪ ಅಂಡಗಿ,ಮುಖಂಡರಾದ ಫಕೀರಸ್ವಾಮಿ,ಪೀರಸಾಬ ನದಾಫ,ದೇವಪ್ಪ ಹಾಲವರ್ತಿ,ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ಬಾಬಾ ಕಿಲ್ಲೇದಾರ,ಮೈಲಪ್ಪ ಕಂಬದಮನಿ,ಶಿಕ್ಷಕಿಯರಾದ ಪೂಣೀರ್ಮಾ ತುಪ್ಪದ,ಭಾರತಿ ಉಪಾಧ್ಯಾಯ,ಮಮತ,ಗಂಗಮ್ಮ ಕಪರಶೆಟ್ಟರ್,ಗೀತಾ ಕುರಿ,ನಗ್ಮಾ,ಹನುಮಂತ,ರಾಜಾ ಹುಸೇನ,ಜಲಜಾಕ್ಷಕಿ ಮುಂತಾದವರು ಹಾಜರಿದ್ದರು.