ಯಮಕನಮರಡಿ: 75 ನೇ ಸಂವಿಧಾನ ದಿನ ಆಚರಣೆ 75th Constitution Day celebrations
Lokadrshan Daily
4/11/25, 7:20 PM ಪ್ರಕಟಿಸಲಾಗಿದೆ
75 ನೇ ಸಂವಿಧಾನ ದಿನ ಆಚರಿಸಲಾಯಿತು
ಯಮಕನಮರಡಿ 26: ಹತ್ತರಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ದಿ.26 ರಂದು 75 ನೇ ಸಂವಿಧಾನ ದಿನ ಆಚರಿಸಲಾಯಿತು. ಪಂಚಾಯತಿ ಅಧ್ಯಕ್ಷರು ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.