ಬಸವರಾಜ ಬಳ್ಳಾರಿ ಅವರಿಗೆ ಸನ್ಮಾನ

ಲೋಕದರ್ಶನ ವರದಿ

ಗದಗ 08: ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.  ಡಾ. ಬಸವರಾಜ  ಬಳ್ಳಾರಿ ಅವರನ್ನು ಹಾಲುಮತ ಮಹಾಸಭಾದಿಂದ ಸನ್ಮಾನಿಸಲಾಯಿತು. 

ಹಾಲುಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಪ್ರಲ್ಹಾದ ಹೊಸಳ್ಳಿ, ಉಪಾಧ್ಯಕ್ಷ ಸೋಮನಗೌಡ್ರ ಪಾಟೀಲ, ಪ್ರಧಾನ ಕಾರ್ಯದರ್ಶಿ  ಮುತ್ತು ಜಡಿ, ಪತ್ರಕರ್ತ ಸುನಿಲ್ಸಿಂಗ ಲದ್ದಿಗೇರಿ, ಖಾಜಾಸಾಬ ಬೂದಿಹಾಳ, ರಾಚಯ್ಯ ಹೊಸಮಠ,  ಸತೀಶ ಗಿಡ್ಡಹನುಮಣ್ಣವರ, ಆನಂದ ಹಂಡಿ, ವಿನಯ ಮಾಯಣ್ಣವರ ಹಾಗೂ ಸಿಬ್ಬಂದಿಗಳಾದ ವಿಠ್ಠಲಗೌಡ, ಉಮೇಶ, ನವೀನ, ಮೌಲಾಸಾಬ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.