ಬಸವರಾಜ ರಾಯವ್ವಗೋಳ ಅಧ್ಯಕ್ಷರಾಗಿ ಆಯ್ಕೆ

Basavaraja Rayavwagola was elected as the President

ಬೆಳಗಾವಿ 02: ಬೆಳಗಾವಿ ಜಿಲ್ಲಾ ನೌಕರರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸವರಾಜ ತಾನಾಜಿ ರಾಯವ್ವಗೋಳ ಹಾಗೂ ಉಪಾಧ್ಯಕ್ಷರಾಗಿ ಶ್ರೀಕಾಂತ ಹೈಗರ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ನಿರ್ದೇಶಕರುಗಳಾಗಿ ನಿಂಗನಗೌಡ ಪಾಟೀಲ, ಕಿರಣ ತೋರಗಲ್ಲ, ಬಸವರಾಜ ಕೊಂಡಿಕೊಪ್ಪ, ದುಂಢಪ್ಪ ವಟಗುಡೆ, ಹೇಮಂತಗೌಡ ಪಾಟೀಲ, ಬಾಬು ಸುತಾರ, ಮಹೇಶ ಹಿರೇಮಠ, ಗಿರಿಜಾ ಪಡಸಲಗಿ, ಗೀತಾ ತಳವಾರ ಅವರುಗಳು ಆಯ್ಕೆ ಆಗಿರುತ್ತಾರೆ.