ಕಾನ್ಸ್ಟೇಬಲ್ ಚಂದ್ರಶೇಖರ ಚಿಕ್ಕಣ್ಣನವರ ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿ

Constable Chandrashekhar Chikkannanavar receives award for outstanding service

ಬ್ಯಾಡಗಿ 20 : ಪಟ್ಟಣದ ಗಾಂಧೀನಗರದ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ ಗೋಣೆಪ್ಪ ಚಿಕ್ಕಣ್ಣನವರ ಅವರಿಗೆ ಪೋಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಶಸ್ತಿ ನೀಡಿ  ಗೌರವಿಸಿದ್ದಾರೆ. ಕಾನ್ಸ್ಟೇಬಲ್ ಚಂದ್ರಶೇಖರ ಗೋಣೆಪ್ಪ ಚಿಕ್ಕಣ್ಣನವರ ಅವರು ಬೆಂಗಳೂರಿನ ರಾಜ್ಯ ಪೋಲಿಸ್ ಮಹಾ 4ನೇ ಪಡೆ ಕೆ.ಎಸ್‌.ಆರಿ​‍್ಪ,ಯಲ್ಲಿಸಿಸ್ಟಂ ಅಡ್ಮಿನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.