ಸ್ವಚ್ಛತೆ ಕಾಣದ ಗ್ರಾಮ, ಕಣ್ಣು ಮುಚ್ಚಿ ಕುಳಿತ ಜನಪ್ರತಿನಿಧಿಗಳು

Dadabanahatti village- Hattaragi

ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದಾದಬಾನಹಟ್ಟಿ ಗ್ರಾಮದಲ್ಲಿ ತಿಪ್ಪೆಗಳ ಹಾವಳಿ, ಸ್ವಚ್ಛತೆ ಕಾಣದ ಗ್ರಾಮ, ಕಣ್ಣು ಮುಚ್ಚಿ ಕುಳಿತ ಜನಪ್ರತಿನಿಧಿಗಳು. ಜಿಲ್ಲಾ ಪಂಚಾಯತಿ ಬೆಳಗಾವಿ ಇವರು ಸ್ಥಳಕ್ಕೆ ಭೇಟೀನೀಡಿ ಪರೀಶೀಲಿಸಬೇಕು ಎಂದು ಜನರ ಅನಿಸಿಕೆ.