ಬೆಳಗಾವಿ: ಪ್ರೊಜೆಕ್ಟ ಪ್ರದರ್ಶನದಲ್ಲಿ ವಿದ್ಯಾಥರ್ಿಗಳಿಗೆ ಪ್ರಥಮ ಬಹುಮಾನ

ಲೋಕದರ್ಶನ ವರದಿ

ಬೆಳಗಾವಿ 22:  ಮೈಸೂರಿನಲ್ಲಿ ನಡೆದ ಆಂತರ ಕಾಲೇಜು ಪ್ರೊಜಕ್ಟ ಪ್ರದರ್ಶನದಲ್ಲಿ ಗೆಸ್ಟರ್ ಕಂಟ್ರೋಲ್ಟ್ ರೋಬೊಟ್ಸ್ ಎಂಬ ಪ್ರೊಜಕ್ಟ್ಗೆ ಪ್ರಥಮ ಬಹುಮಾನ ಪಡೆದ ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ 3ನೇ ಸಮಿಸ್ಟರ್ ವಿದ್ಯಾಥರ್ಿಗಳನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸಿದ್ದರಾಮಪ್ಪ ವಿ. ಈಟ್ಟಿ ಇವರು ಅಭಿನಂದಿಸಿದ್ದಾರೆ.

ಇಂದಿನ ಆಧುನಿಕ ತಾಂತ್ರಿಕ ಯುಗದಲ್ಲಿ ರೋಬೋಟ್ಸ್, ಸಂಘಟನೆ, ಮಿಲಟರಿ, ಮೆಡಿಕಲ್ ಮುಂತಾದವುಗಳ ನಂತರದ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಕ್ಸೆಲೆರೋಮೀಟರ್ ಆಧಾರಿತ ಗೆಸ್ಟರ್ ಕಂಟ್ರೋಲ್ಡ್ ರೋಬೋಟ್ಸ್ನಿಂದ ವಿದ್ಯಾಥರ್ಿಗಳು ಅಭಿವೃದ್ಧಿ ಹೊಂದಬಹುದಾಗಿದ್ದು, ವಿದ್ಯಾಥರ್ಿಗಳಿಗೆ ರೋಬೋಟ್ಸ್ ಚಲನೆಯಲ್ಲಿ ಸಹಾಯವಾಗುತ್ತದೆ.