ಲೋಕದರ್ಶನ ವರದಿ
ಇಂಡಿ 17: ಅಖಿಲಭಾರತ ಲಿಂಗಾಯತ ಪಂಚಮಸಾಲಿ ಪೀಠದ ವಿಜಯಪುರ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಇಂಡಿ ನಗರದ ಉಧ್ಯಮಿ ಸೋಮಶೇಖರ ಈಶ್ವರಪ್ಪ ದೇವರ ಆಯ್ಕೆಯಾದರು.
ವಿಜಯಪುರ ನಗರದ ವೀರರಾಣಿ ಕಿತ್ತೂರ ಚನ್ನಮ್ಮ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ನೇಮಕ ಮಾಡಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಆಶೀರ್ವದಿಸಿದರು.
ಸಮಾಜದ ಅಭಿವೃಧ್ದಿ ಕಾರ್ಯಗಳಲ್ಲಿ ಮತ್ತು ಸಂಘಟನೆಯಲ್ಲಿ ತೊಡ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಆಶೀರ್ವದಿಸಿದರು.
ಸಮಾಜದ ಅಭಿವೃಧ್ದಿ ಕಾರ್ಯಗಳಲ್ಲಿ ಮತ್ತು ಸಂಘಟನೆಯಲ್ಲಿ ತೊಡಗಿ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕೆಂದು ಜಗ್ದಗುರುಗಳು ತಿಳಿಸಿದ್ದಾರೆ.