ಪ್ರತಿಯೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ: ಮಲ್ಲಿಕಾರ್ಜುನ್ ಕೋರೆ

It is important for everyone to participate in the competition: Mallikarjun Kore

ಪ್ರತಿಯೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ: ಮಲ್ಲಿಕಾರ್ಜುನ್ ಕೋರೆ 

ಮಾಂಜರಿ, 03 : ಯಾವುದೇ ಸ್ಪರ್ಧೆಯಲ್ಲಿ ಸೋಲು ಗೆಲುವು ಖಚಿತವಾಗಿದ್ದು ಆದರೂ ಕೂಡ ಪ್ರತಿಯೊಬ್ಬರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಇವರು ಹೇಳಿದರು  

  ಅವರು ಇಂದು ಶನಿವಾರದಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕ.ೆಎಲ್‌.ಇ ಶಿಕ್ಷಣ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಕ್ರೀಡಾಂಗಣದಲ್ಲಿ ಕೆಎ??? ಸಂಸ್ಥೆಯ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ಅಯೋಜಿಸಲಾದ ಕ್ರಿಕೆಟ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು  

  ಸ್ಪರ್ಧೆಯಲ್ಲಿ ಕೆ.ಎಲ್‌.ಇ  ಶಿಕ್ಷಣ ಸಂಸ್ಥೆಯ ಇನ್ನಿತರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಇ ಸ್ಪರ್ಧೆಯ ಪ್ರಥಮ ಬಹುಮಾನ ಕೆ.ಎಲ್‌.ಇ  ಸಂಸ್ಥೆಯ ಸಿಇಟಿ ಮಹಾವಿದ್ಯಾಲಯ ಪಡೆದುಕೊಂಡಿತ್ತು ಎರಡನೆಯ ಬಹುಮಾನ ಕುಂತ್ಲಿಯ ಪದವಿ ಮಹಾವಿದ್ಯಾಲಯ ಪಡೆದುಕೊಂಡಿತ್ತು ಮತ್ತು ಮೂರನೇ ಬಹುಮಾನ ಬೆಳಗಾವಿಯ ಆರ್ ಎಲ್ ಎಸ್ ಮಹಾವಿದ್ಯಾಲಯ ಪಡೆದುಕೊಂಡಿತ್ತು ನಾಲ್ಕನೆಯ ಬಹುಮಾನ ಚಿಕ್ಕೋಡಿಯ ಪಾಲಿಟೆಕ್ನಿಕ್ ಮಹಾವಿದ್ಯಾಲಯ ಪಡೆದುಕೊಂಡಿತು ಬೆಸ್ಟ್‌ ಫೀಲಡರ್  ಸಿ.ಇ.ಟಿ ಮಹಾವಿದ್ಯಾಲಯದ ಚೇತನ್ ಬೆಸ್ಟ್‌ ಬೌಲರ ಸುಪ್ರೀತ್ ಹಾಗೂ ಬೆಸ್ಟ್‌ ಬ್ಯಾಟ್ಸ್ಮನ್ ಅಂಕಲಿಯ ಹರಿಶ್ ಇವರು ಪಡೆದುಕೊಂಡರು ಸ್ಪರ್ಧೆಯಲ್ಲಿ ಕೆ.ಎಲ್‌.ಇ  ಸಂಸ್ಥೆಯ 19 ಮಹಾವಿದ್ಯಾಲಯದ ಕ್ರೀಡಾ ತಂಡವು ಭಾಗವಹಿಸಿದ್ದು