ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ರಾಜುಗೌಡ ಪಾಟೀಲ
ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ರಾಜುಗೌಡ ಪಾಟೀಲ MLA Rajugowda Patil inaugurated a clean drinking water unit
Lokadrshan Daily
5/29/25, 1:23 PM ಪ್ರಕಟಿಸಲಾಗಿದೆ
MLA Rajugowda Patil inaugurated a clean drinking water unit
ಇಂಗಳಗಿ 28: ಗ್ರಾಮದಲ್ಲಿ ಬುಧವಾರದಂದು 5ಲಕ್ಷ ರೂ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಲ್ಯಾಂಡ್ ಆರ್ಮಿ ಇಲಾಖೆಯ ಎಇಇ ರಾಜಶೇಖರ, ಸೆಕ್ಷನ್ ಅಧಿಕಾರಿ ಪ್ರಫೂಲಕುಮಾರ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಉಪಸ್ಥಿತರಿದ್ದರು.