ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿMember of Legislative Council Channaraja Hattiholi listened to the grievances of the public
Lokadrshan Daily
4/28/25, 2:09 AM ಪ್ರಕಟಿಸಲಾಗಿದೆ
Member of Legislative Council Channaraja Hattiholi listened to the grievances of the public
ಬೆಳಗಾವಿ 31: ತಮ್ಮ ಗೃಹ ಕಚೇರಿಗೆ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅವುಗಳಿಗೆ ಪರಿಹಾರ ಒದಗಿಸಿದರು.