ಧಾರವಾಡ :ಇಲ್ಲಿನ ವಲಯ ಅರಣ್ಯ ಅಧಿಕಾರಿ ಶ್ರೀಕಾಂತ ಎಂ.ಪಾಟೀಲ ಅವರಿಗೆ ಕನರ್ಾಟಕ ವಿಶ್ವ ವಿದ್ಯಾಲಯ ಪಿ.ಹೆಚ್.ಡಿ ಪದವಿ ನೀಡಿದೆ. ಅವರು ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಟಿ.ನಂದಿಬೇವೂರ ಅವರ ಮಾರ್ಗದರ್ಶನದಲ್ಲಿ "ಮೆಕ್ಯಾನಿಸ್ಟಿಕ್ ಸ್ಟಡೀಸ್ ಆಫ್ ಸಮ್ ಫಾಮರ್ಾಸೂಟಿಕಲಿ ಇಂಪಾರ್ಟಂಟ ಕಂಪೌಂಡ್ಸ್ ಬೈ ಕೈನೆಟಿಕ್ಸ್ ಆ್ಯಂಡ್ ವೊಲ್ಟಾಮೆಟ್ರಿಕ್ ಮೆಥಡ್ಸ್" ಎಂಬ ಮಹಾಪ್ರಬಂಧ ಮಂಡಿಸಿದ್ದರು.