ಬನದ ಹುಣ್ಣಿಮೆ ಬನಶಂಕರಿ ದೇವಿಗೆ ರುದ್ರಾಭಿಷೇಕ Rudrabhishekam to Goddess Banashankari
Lokadrshan Daily
4/30/25, 7:07 AM ಪ್ರಕಟಿಸಲಾಗಿದೆ
Rudrabhishekam to Goddess Banashankari
ಯಮಕನಮರಡಿ 13: ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ದಿ.13 ರಂದು ಮಹಾರುದ್ರಾಭಿಷೇಕ ಅಲಂಕಾರ ಪೂಜೆ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಶ್ರೀ ಬನಶಂಕರಿ ದೇವಿಯ ಪೂಜಾ ಸಮಾರಂಭವು ಯಶಸ್ವಿಯಾಗಿ ಜರುಗಿತು. ಮಹಾಪೂಜೆಯಲ್ಲಿ ಪಾಲ್ಗೋಂಡ ನೇಕಾರ ಕುಲಬಾಂದವರು.