ರುದ್ರಾಪ್ಪ ರಾಮು ವಾಗಮೋರೆ ನಿಧನ

Rudrappa Ramu Vagamore passes away

ಸಂಬರಗಿ 05: ಕಲ್ಲುತಿ ಗ್ರಾಮದ ರುದ್ರಾಪ್ಪ ರಾಮು ವಾಗಮೋರೆ 52ಅವರು ಶನಿವಾರ ಆಕಸ್ಮಿಕ ನಿಧನರಾಗಿದ್ದಾರೆ.             

ಅಥಣಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ ಅವರು ಹಿಂದೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.