ಎಸ್.ಸಿ., ಎಸ್.ಟಿ. ಚಲನಚಿತ್ರ ನಿದರ್ೆಶಕ - ನಿಮರ್ಾಪಕರಿಂದ ಅಜರ್ಿ ಆಹ್ವಾನ

ಹಾವೇರಿ16 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿದರ್ೇಕರು ಹಾಗೂ ನಿಮರ್ಾಪಕರು ನಿದರ್ೇಶಿಸಿ, ನಿಮರ್ಿಸಿದ ಚಲನಚಿತ್ರಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರದಶರ್ಿಸಲು ಆಸಕ್ತರಿಂದ ಸಮಾಜ ಕಲ್ಯಾಣ ಅಜರ್ಿ ಆಹ್ವಾನಿಸಿದೆ.

ಸಾಮಾಜಿಕ, ಐತಿಹಾಸಿಕ, ಪರಂಪರೆ ಬಿಂಬಿಸುವ, ಅತ್ಯುತ್ತಮ ಮಕ್ಕಳ ಚಲನಚಿತ್ರ, ಉತ್ತಮ ಸಾಹಿತ್ಯ ಕೃತಿಗಳನ್ನು ಸಂಪೂರ್ಣವಾಗಿ ಆಧರಿಸಿದ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಸಹಾಯಧನಕ್ಕೆ ಅರ್ಹತೆ ಇರುವ ಸಿನಿಮಾಗಳನ್ನು ಜಿಲ್ಲಾ ಕೇಂದ್ರಗಳ ಚಲನಚಿತ್ರ ಮಂದಿರಗಳಲ್ಲಿ ಉಚಿತವಾಗಿ ಪ್ರದಶರ್ಿಸಲು ಆಯ್ಕೆ ಮಾಡುವ ಸಲುವಾಗಿ ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡದ ನಿದರ್ೇಶಕರು, ನಿಮರ್ಾಪಕರುಗಳಿಂದ ಅಜರ್ಿ ಆಹ್ವಾನಿಸಲಾಗಿದೆ.

 ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿದರ್ೇಶಕರು, ನಿಮರ್ಾಪಕರುಗಳು ಉಪ ನಿದರ್ೇಶಕರ ಕಾಯರ್ಾಲಯ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, 'ಬಿ' ಬ್ಲಾಕ್, ಕೊಠಡಿ ಸಂಖ್ಯೆ-25-ದೇವಗಿರಿ(ಹಾವೇರಿ) ಇವರಿಂದ ನಿಗಧಿತ ಅಜರ್ಿ ನಮೂನೆ ಪಡೆದು, ಭತರ್ಿ ಮಾಡಿದ ಅಜರ್ಿಯನ್ನು ದಿನಾಂಕ 31-10-2018ರೊಳಗಾಗಿ  ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, 5ನೇ ಮಹಡಿ, ಬಹುಮಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-56001ಇವರಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.