ನಿಧನ ವಾರ್ತೆಪದ್ಮಾವತಿ ಖಾಸಬಾಗ

Death Warthepadmavati Kasabaga

ನಿಧನ ವಾರ್ತೆಪದ್ಮಾವತಿ ಖಾಸಬಾಗ 

ಬೆಳಗಾವಿ 27: ನಗರದ ತಿಳಕವಾಡಿ ಸೋಮವಾರಪೇಟ ನಿವಾಸಿ ಪದ್ಮಾವತಿ ರಾಘವೇಂದ್ರ ಖಾಸಬಾಗ(92) ಇವರು ದಿ. 20 ಸೋಮವಾರದಂದು ನಿಧನರಾದರು. ಮೃತರು ಎರಡು ಹೆಣ್ಣು, ಎರಡು ಗಂಡು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಅಪಾರ ಬಂಧು ಬಳಗ ಅಗಲಿದ್ದಾರೆ.