ಗಣರಾಜ್ಯೋತ್ಸವ ಆಚರಣೆ
ಯಮಕನಮರಡಿ 27: ವಿದ್ಯಾವರ್ಧಕ ಸಂಘದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಬಿ ಬಿ ಹಂಜಿ ಇಂಟರ್‌ನ್ಯಾಷನಲ್ ಸ್ಕೂಲ್, ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ. 76 ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಸಂಸ್ಥೆಯ ನಿರ್ದೇಶಕ ಆರ್. ಎಲ್. ಮಲಾಜಿ ನೆರವೇರಿಸಿದರು.