ನಿಧನ ವಾರ್ತೆ
ಬೆಟಗೇರಿ 05 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶತಾಯುಷಿ ಗುರವ್ವ ಪತ್ರೆಪ್ಪ ಪಣದಿ(100) ಇವರು ಗುರುವಾರ ಡಿ.5ರಂದು ಶಿವಾಧೀನರಾದರು. ಮೃತರಿಗೆ ಬೆಟಗೇರಿ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವೆಚಾರಕ ಬಸವರಾಜ ಪಣದಿ ಸೇರಿದಂತೆ ಅಪಾರ ಬಂಧು ಬಳಗವಿದೆ.ಸಂತಾಪ:ಬೆಟಗೇರಿ ಗ್ರಾಮದ ಶತಾಯುಷಿ ಗುರವ್ವ ಪತ್ರೆಪ್ಪ ಪಣದಿ ಅವರ ನಿಧನಕ್ಕೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ-ಗುರು,ಚರಮೂರ್ತಿಗಳು,ಸಂತ-ಶರಣರು, ಗಣ್ಯರು, ರಾಜಕೀಯ ಮುಖಂಡರು ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿ, ಕಂಬನಿ ಮಿಡಿದಿದ್ದಾರೆ.