ಬಸವೇಶ್ವರ ಮಂದಿರದಲ್ಲಿ ಕಾರ್ತಿಕೋತ್ಸವ ಆಚರಣೆ

Kartikotsava celebration at Basaveshwara Mandir

ಯಮಕನಮರಡಿ  04 : ಸಮೀಪದ ದಾದಬಾನಹಟ್ಟಿ ಗ್ರಾಮದ ಬಸವೇಶ್ವರ ಮಂದಿರದಲ್ಲಿ ದಿ.3 ರಂದು ಗ್ರಾಮದ ಮಹಿಳಾ ಮಂಡಳದ ಸದಸ್ಯನಿಯರು ಭಕ್ತಿಪೂರ್ವಕ ದೀಪ ಬೆಳಗೂವುದರೋಂದಿಗೆ ಕಾರ್ತಿಕೋತ್ಸವ ಆಚರಿಸಿದರು. ಮಂದಿರವು ಸುಮಾರು 12 ನೇ ಶತಮಾನಕ್ಕಿಂತ ಮುಂಚಿತವೇ ನಿರ್ಮಾಣವಾಗಿರಬಹುದೆಮದು ಹೆಳುತ್ತಾರೆ ಇಲ್ಲಿ ಅಪಾರ ಋಷಿಮುನಿಗಳು ಅನುಷ್ಠಾನಗಳನ್ನು ಮಾಡಿ ಸಿದ್ದಪುರುಷರಾಗಿದ್ದು ಇಗಲೂ ಪ್ರತಿದಿನ ರಾತ್ರಿ 1.30ರ ಸುಮಾರಿಗೆ ದೇವಾಲಯದಲ್ಲಿ ಪ್ರತ್ಯಕ್ಷರಾಗುತ್ತಾರೆಂದು ಪ್ರತ್ಯಕ್ಷದರ್ಶಿಗಳು ಹೆಳುತ್ತಾರೆ.