ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು
ನೇಸರಗಿ 27: ಸಮೀಪದ ಹೊಸಕೋಟಿ ಗ್ರಾಮದ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪಿಕೆಪಿಎಸ್ ಅಧ್ಯಕ್ಷ ಡಿ.ಎಂ. ಮುಂಡಗಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಎ.ಎಸ್. ಖೋದಾನಪೂರ, ಎಡಿಎಂಸಿ ಅಧ್ಯಕ್ಷ ಮುಂಡಗಿ, ನಿವೃತ್ತ ಖಜಾನೆ ಅಧಿಕಾರಿ ಡಿ ಎಲ್.ಕಾಕಿ, ಗಿರೇಪ್ಪ ಚಿಕ್ರಾಯಿ ,ದುರಗಪ್ಪ ತಳವಾರ, ಮುಖ್ಯೋಪಾಧ್ಯಾಯ ಎಸ್.ಎಂ.ಮಲ್ಲಾಪೂರ, ಶಿಕ್ಷಕರಾದ ಎನ್.ಎಸ್. ಚಿವಟಗುಂಡಿ, ಎ.ಕೆ.ಮಾಂಗ ,ಎಸ್.ಎಸ್. ಮಂಗಸೂಳಿ ,ಶ್ರೀಮತಿ ಆರ್.ಎಂ.ಏಣಗಿ, ಶ್ರೀಮತಿ ವಿದ್ಯಾ ದೊಡಮನಿ, ವಸತಿ ನಿಲಯ ಪಾಲಕ ಎಸ್.ವಿ.ರೊಳ್ಳಿ, ಬಿ.ಎ.ನಾಯ್ಕ ರ,ಡಿ.ಡಿ. ಕಾಟಕರ, ಬಿ.ಎಸ್. ಕರಲಿಂಗನವರ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.